ನಿನಗಾಗಿ ನಾನು - ಇದು ಸಿ.ವಿ.ಶ್ರೀಧರ್ ನಿರ್ದೇಶನ ಮತ್ತು ಎನ್.ವೀರಾಸ್ವಾಮಿ ನಿರ್ಮಾಪಣ ಮಾಡಿರುವ ೧೯೭೫ರ ಕನ್ನಡ ಚಲನಚಿತ್ರ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್ , ಲೋಕೇಶ್ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಶ್ರೀನಾಥ್ ನಾಯಕಿ(ಯರು) = ಮಂಜುಳ ಲೋಕೇಶ್ ಶಿವರಾಂ ಮನೋರಮ == ಉಲ್ಲೇಖಗಳು ==